ಬೆಂಗಳೂರು : 3 ಗಂಟೆ 30 ದಿನ 30 ಸೆಕೆಂಡು ಚಿತ್ರದ ಹೀರೋ ಅರುಣ್ ಗೌಡ ಅವರಿಗೆ ಕಿಚ್ಚ ಸುದೀಪ್ ಅವರು ಹೊಸದೊಂದು ಬಿರುದು ಕೊಟ್ಟಿದ್ದಾರೆ. 3 ಗಂಟೆ 30 ದಿನ 30 ಸೆಕೆಂಡು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಮಧ್ಯ ಚಿತ್ರದ ಪ್ರಚಾರಕ್ಕಾಗಿ ಬಿಗ್ ಬಾಸ್ ಶೋಗೆ ಬಂದಿದಾಗ ಸುದೀಪ್ ಅವರು ಚಿತ್ರದ ನಾಯಕ ಅರುಣ್ ಗೌಡ ಅವರಿಗೆ ಇನ್-ಕಂಪ್ಲೀಟ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ದಾರೆ. ಅರುಣ್