ಚೆನ್ನೈ : ನಟ ಧನುಷ್ ಹಾಗೂ ನಟ ವಿಜಯ್ ಸೇತುಪತಿ ಇಬ್ಬರು ತಮಿಳು ಚಿತ್ರರಂಗದ ಪ್ರಮುಖ ನಟರು. ಇವರಿಬ್ಬರೂ ಒಟ್ಟಿಗೆ ವೆಟ್ರಿ ಮಾರನ್ ನಿರ್ದೇಶನದ ವಡಚೆನ್ನೈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ವಿಜಯ್ ಸೇತುಪತಿ ಅವರು ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೌದು. ವಿಜಯ್ ಸೇತುಪತಿ ಅವರು ಶೂಟಿಂಗ್ ಗಾಗಿ ಒಂದು ವಾರ ವಡಚೆನ್ನೈ ಚಿತ್ರದ ಸೆಟ್ ಹೋದಾಗ ನಟ ಧನುಷ್ ಒಂದು ದಿನವೂ ಶೂಟಿಂಗ್ ಗೆ