ಮೈಸೂರು: ಎಲ್ಲಾ ಸರಿ ಹೋಯ್ತು. ಕೊನೆಗೂ ಸಾಹಸ ಸಿಂಹ ವಿಷ್ಣುವಿರ್ಧನ್ ಸಿಂಹಧಾಮ ಸ್ಥಾಪನೆ ಆಗಿಯೇ ಹೋಗುತ್ತದೆ ಎನ್ನುವಾಗ ಮೈಸೂರಿನಲ್ಲಿ ರೈತರ ಪ್ರತಿಭಟನೆ ಕಾವೇರಿದೆ. ನಿಗದಿತ ಸ್ಥಳದಲ್ಲಿ ವಿಷ್ಣು ಸಮಾಧಿ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ.ಮೈಸೂರಿನ ಆಲೂರ್ ಬಳಿ ಡಿಸೆಂಬರ್ 6 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ ಮಾಡುವುದೆಂದು ನಿಗದಿಯಾಗಿದೆ. ಆದರೆ ಆ ಸ್ಥಳ ಕೆಲ ರೈತರ ಕೃಷಿ ಭೂಮಿ ಎಂಬುದು ಆರೋಪ. ಅಲ್ಲಿ