ಚೆನ್ನೈ : 1996ರಲ್ಲಿ ಬ್ಲಾಕ್ಬಸ್ಟರ್ ಚಿತ್ರ ‘ಇಂಡಿಯನ್ ‘ ಬಿಡುಗಡೆಯಾದ 24 ವರ್ಷಗಳ ಬಳಿಕ ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಶಂಕರ್ ಕೈಜೋಡಿಸಿ ಈಗ‘ಇಂಡಿಯನ್ ಚಿತ್ರದ ಮುಂದುವರಿದ ಭಾಗ ‘ಇಂಡಿಯನ್ 2’ ಚಿತ್ರ ಮಾಡುತ್ತಿದ್ದಾರೆ. ಆದರೆ ಈ ಚಿತ್ರ ನಿರ್ಮಿಸಲು ಸಾಕಷ್ಟು ವಿಳಂಬವಾಗಿದ್ದು, ಇನ್ನು ಚಿತ್ರ ಪೂರ್ಣಗೊಂಡಿಲ್ಲ. ಪ್ರಸ್ತುತ ಕಮಲ್ ಹಾಸನ್ ಅವರು ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿದ್ದಾರೆ. ಹಾಗೇ ನಿರ್ದೇಶಕ ಶಂಕರ್ ಅವರು ನಟ ರಾಮ್ ಚರಣ್ ಮುಂದಿನ