ಬೆಂಗಳೂರು: ಕನ್ನಡ ಸಿನಿಮಾಗಳೆಂದರೆ ಇತರ ಸಿನಿಮಾ ಮಂದಿಗೆ ಒಂಥರಾ ಅಸಡ್ಡೆ. ಕೆಜಿಎಫ್ ಸಿನಿಮಾ ಬಂದ ಮೇಲೆ ಕನ್ನಡ ಸಿನಿಮಾಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ.ಹಾಗಿದ್ದರೂ ಕೆಲವರು ಇನ್ನೂ ಕನ್ನಡ ಸಿನಿಮಾಗಳೆಂದರೆ ಅವಗಣನೆ ಮಾಡುವವರಿದ್ದಾರೆ. ಅದೇ ರೀತಿ ಮಾಡಿದ ಸಿನಿಮಾ ವಿಮರ್ಶಕ ಶ್ರೀಧರ್ ಪಿಳ್ಳೈಗೆ ಕನ್ನಡ ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು ಕೊಟ್ಟಿದ್ದಾರೆ.ಲಾಲ್ ಸಿಂಗ್ ಛಡ್ಡಾ ಫ್ಲಾಪ್ ಆಗಿದ್ದನ್ನು ಉಲ್ಲೇಖಿಸಿ ಶ್ರೀಧರ್ ಪಿಳ್ಳೈ ನೋಡಿ ಇದೇ ದಿನ ಬಿಡುಗಡೆಯಾದ ಇತರ ದಕ್ಷಿಣದ ಸಿನಿಮಾಗಳು