ಮುಂಬೈ : ಬಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ , ಕೆಲವು ಸಿನಿಮಾಗಳಲ್ಲಿ ತಾವೇ ನಟಿಸಿದ್ದರೂ ಕೂಡ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮನ್ನು ಪ್ಲಾಪ್ ಆಕ್ಟರ್ ಎಂದೇ ಬಿಂಬಿಸಿಕೊಂಡಿದ್ದು, ಇದಕ್ಕೆ ಕಾರಣವೆನೆಂಬುದನ್ನು ಕೂಡ ಸ್ವತಃ ಅವರೇ ತಿಳಿಸಿದ್ದಾರೆ. ಕರಣ್ ಜೋಹರ್ ಅವರು ತಮ್ಮ ನಿರ್ಮಾಣದ ಮರಾಠಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದು, ಆಗ ಪತ್ರಕರ್ತರು, ನೀವ್ಯಾಕೆ ಪೂರ್ಣಪ್ರಮಾಣದ ನಟನಾಗಬಾರದು, ಮರಾಠಿ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿದರೆ