ಬೆಂಗಳೂರು: ಕಿಚ್ಚ ಸುದೀಪ್ ಕೆಲವು ದಿನಗಳಿಂದ ಲಂಡನ್ ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ಅವರೇನು ಮಾಡುತ್ತಿದ್ದಾರೆ ಗೊತ್ತಾ? ಕುಟುಂಬದವರ ಜತೆ ಹಾಲಿಡೇ ಟ್ರಿಪ್ ಮಾಡ್ತಾ ಇಲ್ಲ. ಜಾಲಿಯಾಗಿ ಸುತ್ತಾಡಲೂ ಹೋಗಿಲ್ಲ. ಅವರು ಲಂಡನ್ ಗೆ ಹೋಗಿದ್ದು ಶೂಟಿಂಗ್ ಗಾಗಿ. ಶಿವರಾಜ್ ಕುಮಾರ್ ಜತೆಯಾಗಿ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ದಿ ವಿಲನ್ ಸಿನಿಮಾ ಮಾಡುತ್ತಿದ್ದಾರೆ.ಆ ಸಿನಿಮಾದ ಶೂಟಿಂಗ್ ಗಾಗಿ ಸುದೀಪ್ ಲಂಡನ್ ಗೆ ತೆರಳಿದ್ದಾರೆ. ಅವರು ಅಲ್ಲಿನ ಸ್ಥಳೀಯ ವಿಮಾನ