ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕನ್ನು ನೀಡಿದ್ದಾರೆ. ಅದೆನೆಂದರೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲೇ ಇಬ್ಬರನ್ನು ಕೊಲೆಗಾರ ಸ್ಥಾನಕ್ಕೆ ನೇಮಿಸಿ, ಅವರು ಬಿಗ್ ಬಾಸ್ ಸೂಚಿಸುವ ವ್ಯಕ್ತಿಗಳನ್ನು ಕೊಲೆ ಮಾಡಬೇಕು. ಕೊಲೆಯಾಗುವ ವ್ಯಕ್ತಿಗಳು ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಕೊಲೆಯಾದರೆ ಅವರು ಬಿಗ್ ಬಾಸ್ ಕೊಡುವ ಬಿಳಿ ಬಟ್ಟೆ ತೊಟ್ಟು ಗಾರ್ಡನ್ ಏರಿಯಾದಲ್ಲೆ ಇರಬೇಕು. ಹಾಗೆ ಬಿಗ್ ಬಾಸ್ ಮನೆಯವರಿಗೆ ತಿಳಿಯದಂತೆ ಈಗಾಗಲ್ಲೇ ಅನುಪಮಾ ಹಾಗು