ಬೆಂಗಳೂರು: ಹಿರಿಯ ನಿರ್ದೇಶಕ ಎಸ್. ನಾರಾಯಣ್ ಇತ್ತೀಚೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಇದೇ ಕಾರಣಕ್ಕೆ! ನಾರಾಯಣ್ ನಿರ್ದೇಶನದ ಡೆಡ್ಲಿ ಆದಿತ್ಯ-ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘5 ಡಿ’ ಚಿತ್ರದ ಫಸ್ಟ್ ಲುಕ್ ನಿನ್ನೆ ಹೊರಬಂದಿದೆ. ಈ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ಡಿಕೆಶಿ.ಇದೇ ವಿಚಾರಕ್ಕೆ ಆಹ್ವಾನಿಸಲು ನಾರಾಯಣ್ ಅವರನ್ನು ಭೇಟಿಯಾಗಿದ್ದರು ಎಂಬುದು ಈಗ ಪಕ್ಕಾ ಆಗಿದೆ. ಇನ್ನು, 5 ಡಿ ಚಿತ್ರದ ಮೊದಲ ಹಂತದ