ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನು ಕೊಡುತ್ತಿದ್ದು ಈಗ ಸಮೀರ್ ಆಚಾರ್ಯ ಅವರನ್ನು ಮನೆಯಿಂದ ಹೊರ ಕಳುಹಿಸಿದ್ದಾರೆ. ಶ್ರುತಿ, ಸಮೀರ್ ಆಚಾರ್ಯ, ದಿವಾಕರ್ ಮೂವರಲ್ಲಿ ಸಮೀರ್ ಆಚಾರ್ಯ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಿ ಸ್ಪರ್ಧಿಗಳಲ್ಲಿ ಆಶ್ಚರ್ಯ, ಆತಂಕ ಮನೆಮಾಡುವಂತೆ ಮಾಡಿದ್ದಾರೆ. ಸಮೀರ್ ಆಚಾರ್ಯ ಅವರು ದಿಢೀರನೆ ಮನೆಯಿಂದ ಹೋಗಿದ್ದಕ್ಕೆ ರಿಯಾಜ್ ಹಾಗು ಚಂದನ್ ಅವರು ಅತ್ತು, ಎಲ್ಲರಿಗೂ ಹೇಳಿ ಹೋಗುವ ಅವಕಾಶ ಬಿಗ್