ಚೆನ್ನೈ : ನಟ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಚಿತ್ರ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸೂರ್ಯನ ಅಭಿಮಾನಿಗಳು ಮಾತ್ರ ಈ ವಿಚಾರಕ್ಕೆ ದುಃಖಿಸುತ್ತಿದ್ದಾರೆ ಎನ್ನಲಾಗಿದೆ. ಹೌದು. ಈ ಚಿತ್ರವನ್ನು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದ್ದರೆ ಅತಿ ಹೆಚ್ಚು ಗಳಿಕೆ ಮಾಡುತ್ತಿತ್ತು. ಹಾಗಾಗಿ ಒಟಿಟಿಯಲ್ಲಿ ನೋಡಬೇಕಾದ ಬಗ್ಗೆ ಸೂರ್ಯ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ