ಲಾಕ್ ಡೌನ್ ಹಾಗೂ ಅನ್ ಲಾಕ್ ಸಮಯದಲ್ಲಿಯೂ ಹಲವಾರು ಜನರಿಗೆ ಬಾಲಿವುಡ್ ನಟ ಸೋನು ಸೂದ್ ಸಹಾಯ ಮಾಡುತ್ತಲೇ ಇದ್ದಾರೆ. ಹಲವು ಕಠಿಣ ಸಂದರ್ಭಗಳಲ್ಲಿಯೂ ಸಹ ಬಾಲಿವುಡ್ ನಟ ಕೊರೊನಾದಿಂದ ತೊಂದರೆಗೆ ಒಳಗಾದವರ ಪರವಾಗಿ ನಿಂತಿದ್ದಾರೆ.ಅನೇಕರಿಗೆ ಸಹಾಯ ಹಸ್ತ ಚಾಚಿದ್ದು, ಆರ್ಥಿಕ ನೆರವು, ಇನ್ನಿತರ ನೆರವು ನೀಡಿರುವ ಈ ನಟನಿಗೆ ಇದೀಗ ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ.ಪ್ರತಿದಿನವೂ ನಟ ಸೋನು ಸೂದ್ ಗೆ ಸಾವಿರಾರು ಜನರು ನೆರವು ಕೋರಿ ಮನವಿ