ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ಪುತ್ರ ದುಲ್ಕರ್ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಇಬ್ಬರೂ ಸೂಪರ್ ಸ್ಟಾರ್ ಗಳು ಜೊತೆಯಾಗಿ ನಟಿಸಿದರೆ ಹೇಗಿರುತ್ತದೆ?ದಶಕಗಳಿಂದ ಸಿನಿಮಾ ರಂಗದಲ್ಲಿದ್ದು ದಿಗ್ಗಜ ನಟನಾಗಿದ್ದರೂ ಇಂದಿಗೂ ಮಮ್ಮುಟ್ಟಿಗೆ ಅಷ್ಟೇ ಬೇಡಿಕೆಯಿದೆ. ಆದರೆ ಸೂಪರ್ ಸ್ಟಾರ್ ಮಗನಾಗಿದ್ದರೂ ತಮ್ಮದೇ ಅಭಿನಯದಿಂದಾಗಿ ಜನ ಮನ ಗೆದ್ದಿರುವ ದುಲ್ಕರ್ ಕೂಡಾ ಅಪ್ಪನಂತೇ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಇಬ್ಬರನ್ನೂ ಜೊತೆಯಾಗಿ ತೆರೆ ಮೇಲೆ