WDಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನದಿಂದಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.ಮೊದಲ ದಿನದ ಪ್ರತಿಕ್ರಿಯೆ ನೋಡಿದ ಬಳಿಕ ಹಲವು ಕಡೆ ಹೆಚ್ಚುವರಿಯಾಗಿ ಶೋ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಜನ ಸಿನಿಮಾ ನೋಡಲು ಅಷ್ಟೊಂದು ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.ಮೊದಲ ದಿನ ಕರ್ನಾಟಕದಲ್ಲಿ ಚಿತ್ರದ ಗಳಿಕೆ 3.5 ಕೋಟಿ ರೂ. ದಾಟಿತ್ತು ಎನ್ನಲಾಗಿದೆ. ಇದೀಗ ದಸರಾ ಹಬ್ಬದ ಪ್ರಯುಕ್ತ ವೀಕೆಂಡ್ ರಜಾ ಇದ್ದು,