ಬೆಂಗಳೂರು: ಕಳೆದ ವಾರ ಬಿಡುಗಡೆಯಾಗಿದ್ದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ 650 ಕೋಟಿ ರೂ. ಗಳಷ್ಟು ಕೊಳ್ಳೆ ಹೊಡೆದಿದೆ.ಗಳಿಕೆ ವಿಚಾರದಲ್ಲಿ ತ್ರಿಬಲ್ ಆರ್ ದಾಖಲೆಯನ್ನೇ ಮಾಡಿದೆ. ಇದೀಗ ಕೆಜಿಎಫ್ 2 ಸಿನಿಮಾ ಆ ದಾಖಲೆಯನ್ನು ಮೀರಿಸುತ್ತಾ ಎಂಬ ಪ್ರಶ್ನೆ ಮೂಡಿದೆ.ತ್ರಿಬಲ್ ಆರ್ ನಂತೇ ಕೆಜಿಎಫ್ 2 ಬಗ್ಗೆಯೂ ಅಷ್ಟೇ ಕ್ರೇಜ್ ಇದೆ. ಈ ಸಿನಿಮಾವೂ ವಿಶ್ವಾದಾದ್ಯಂತ ವಿವಿದ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಕೆಜಿಎಫ್ 2