ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದೆ. ಆದರೆ ತೆಲುಗಿನಲ್ಲಿ ಪುನೀತ್ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡ್ತಾರಾ?ಈ ಬಗ್ಗೆ ನಿನ್ನೆ ಯುವರತ್ನ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಪುನೀತ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನಗೆ ತೆಲುಗು ಅಲ್ಪಸ್ವಲ್ಪ ಬರುತ್ತೆ. ಆದರೆ ನಿರರ್ಗಳವಾಗಿ ಮಾತನಾಡಲು ಬರಲ್ಲ. ಹೀಗಾಗಿ ನಾನು ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿದರೆ ಸರಿಯಾಗಲ್ಲ. ಬೇರೆಯರು, ಸ್ಪಷ್ಟವಾಗಿ ಮಾತನಾಡುವವರೇ ಡಬ್ಬಿಂಗ್ ಮಾಡ್ತಾರೆ’ ಎಂದು ಪುನೀತ್ ಹೇಳಿದ್ದಾರೆ.ಏಪ್ರಿಲ್ 1