ಬೆಂಗಳೂರು: ಸ್ಯಾಂಡಲ್ ವುಡ್ ನ ತ್ರಿಬಲ್ ಆರ್ ಗಳಾದ ರಿಷಬ್, ರಕ್ಷಿತ್, ರಾಜ್ ಶೆಟ್ಟಿ ಸಿನಿಮಾ ಎಂದರೆ ಕುತೂಹಲದಿಂದ ನೋಡುವ ಪ್ರೇಕ್ಷಕ ವರ್ಗವೇ ಇದೆ. ಇದಕ್ಕೆ ಅವರು ಇದುವರೆಗೆ ನೀಡಿ ಕ್ರಿಯಾತ್ಮಕ ಸಿನಿಮಾಗಳೇ ಕಾರಣ.