ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನ ನಿರೂಪ್ ಭಂಡಾರಿ ಅಭಿನಯದಲ್ಲಿ ಮೂಡಿ ಬರುತ್ತಿರೋ ವಿಂಡೋಸೀಟ್ ಚಿತ್ರದ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಟೈಟಲ್ ಮೂಲಕ ಸೌಂಡ್ ಮಾಡಿದ್ದ ಈ ಚಿತ್ರದ ಅಪ್ಡೇಟ್ಸ್ ಬಗ್ಗೆ ಸಿನಿರಸಿಕರಲ್ಲಿ ಬಹಳ ಕುತೂಹಲವಿತ್ತು. ಇದೀಗ ಫಸ್ಟ್ ಲುಕ್ ಮೂಲಕ ವಿಂಡೋಸೀಟ್ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದು, 54 ಸೆಕೆಂಡ್ ಒಳಗೊಂಡಿರೋ ಕ್ರಿಯೇಟಿವ್ ಫಸ್ಟ್ ಲುಕ್ ವಿಡಿಯೋ ಸಖತ್ ಕಿಕ್ ಕೊಟ್ಟಿದೆ. ರೈಲಿನಲ್ಲಿ ಕಿಟಕಿ ಪಕ್ಕ ಕುಳಿತು