ಸಿನಿಮಾ ಅಂದ್ರೆ ಎಲ್ಲರಿಗೂ ಒಂದು ಕುತೂಹಲ ಇದ್ದೆ ಇರುತ್ತೆ. ಸಿನಿಮಾದ ಫೈನಲ್ ಔಟ್ ಪುಟ್ ಅನ್ನು ಮಾತ್ರ ನಾವೂ ನೋಡೋಕೆ ಸಾಧ್ಯ ಇರೋದು. ಸಾಮಾನ್ಯರಿಗೆ ಚಿತ್ರೀಕರಣ ಹೇಗೆ ನಡೆಯುತ್ತೆ, ಅದರ ಹಿಂದಿರುವ ಕಷ್ಟ ಏನು, ಸೆಟ್ ನಲ್ಲಿ ಹೇಗೆಲ್ಲಾ ಮಸ್ತಿ ಮಾಡ್ತಾರೆ ಇದ್ಯಾವುದೇ ಗಮನಕ್ಕೆ ಬರೋಲ್ಲ. ಹೀಗಾಗಿಯೇ ಇತ್ತೀಚೆಗೆ ಮೇಕಿಂಗ್ ವಿಡಿಯೋ ಟ್ರೆಂಡ್ ಶುರುವಾಗಿದೆ. ವಿಂಡೋಸೀಟ್ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಕೇಳಿರ್ತೀರಾ. ಇದೀಗ ಮತ್ತೆ ವಿಂಡೋಸೀಟ್ ಸದ್ದು