ಶಾರುಕ್ ಖಾನ್ ಪುತ್ರ ಅಬ್ ರಾಮ್ ಬಾಲಿವುಡ್ಗೆ ಎಂಟ್ರಿ ಆಗಿರುವುದು ಎಲ್ಲರಿಂದ ಪ್ರಶಂಸೆ ಸಿಕ್ಕಿದೆ. ಆದರೆ ದೀಪಿಕ ಪಡುಕೋಣೆ ನೀಡಿರುವ ಹೊಗಳಿಕೆ ಮಾತ್ರ ಶಾರುಖ್ ಅವರನ್ನು ಹೆಚ್ಚು ಆಕರ್ಷಿಸಿದೆ. ಈ ಚಿತ್ರದಲ್ಲಿ ಅಬ್ರಾಮ್ ಮುದ್ದುಮುದ್ದಾಗಿದ್ದಾನೆ. ತನ್ನ ಮುಂದಿನ ಚಿತ್ರದಲ್ಲಿ ತಾನು ಅಬ್ರಾಮ್ ಜೊತೆ ಅಭಿನಯಿಸಲು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನುಶಾರುಖ್ ಖಾನ್ ತಿಳಿಸಿದ್ದಾರೆ. ಬಾಲಿವುಡ್ ನಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರು ಅಭಿನಯಿಸಿರುವ ಹ್ಯಾಪಿ