ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಎರಡು ಅದ್ಧೂರಿ ಸಿನಿಮಾಗಳೆಂದರೆ ಕೆಜಿಎಫ್ 2 ಮತ್ತು ಸಲಾರ್.ನಿನ್ನೆ ಕೆಜಿಎಫ್ 2 ಸಿನಿಮಾ ರಿಲೀಸ್ ದಿನಾಂಕವನ್ನು ಹೊಂಬಾಳೆ ಫಿಲಂಸ್ ಪ್ರಕಟಿಸಿದೆ. ಅದರಂತೆ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಕೆಜಿಎಫ್ 2 ರಿಲೀಸ್ ಆಗುವುದು ಪಕ್ಕಾ ಆಗಿದೆ.ಆದರೆ ಇದೀಗ ಇದೇ ನಿರ್ಮಾಣ ಸಂಸ್ಥೆಯ ಸಲಾರ್ ಸಿನಿಮಾ ಜೊತೆಗೆ ಡೇಟ್ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ. ಸಲಾರ್ ಕೂಡಾ ಇದೇ ದಿನ ರಿಲೀಸ್ ಆಗುತ್ತಿರುವುದಾಗಿ