ಬೆಂಗಳೂರು: ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಹೊಸ ಸಿನಿಮಾವನ್ನು ನರ್ತನ್ ನಿರ್ದೇಶಿಸಲಿದ್ದಾರೆ ಎಂದು ಈಗಾಗಲೇ ಸುದ್ದಿ ಓಡಾಡುತ್ತಿದೆ. ಈ ಸಿನಿಮಾಗೆ ‘ಜಾತಸ್ಯ’ ಎಂಬ ಟೈಟಲ್ ಇಡಲಾಗಿದೆ ಎಂಬ ರೂಮರ್ ಹರಡಿತ್ತು. ಈ ಬಗ್ಗೆ ನಿರ್ದೇಶಕ ನರ್ತನ್ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲಾ ರೂಮರ್ ಟೈಟಲ್ ಇನ್ನೂ, ಫಿಕ್ಸ್ ಆಗಿಲ್ಲ ಎಂದಿದ್ದಾರೆ.ಈ ಸಿನಿಮಾದ ಹೀರೋಯಿನ್ ಭಾಗವನ್ನು ಇನ್ನೂ ಬರೆಯಬೇಕಿದೆಯಷ್ಟೇ. ಏಪ್ರಿಲ್ ನಲ್ಲಿ ಸಿನಿಮಾ ಕೆಲಸ ಶುರು ಮಾಡಲಿದ್ದೇವೆ. ಆ