ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಪ್ರಸ್ತುಪಡಿಸುವ ಕೊರೋನಾ ಕುರಿತ ಜಾಗೃತಿ ಹಾಡು ಬದಲಾಗು ನೀನು ಇಂದು ಬಿಡುಗಡೆಯಾಗುತ್ತಿದೆ. ಈ ಹಾಡಿಗೆ ಈಗ ಮತ್ತಷ್ಟು ಸೆಲೆಬ್ರಿಟಿಗಳ ಸೇರ್ಪಡೆಯಾಗಿದೆ. ಹಾಡಿನಲ್ಲಿ ಸಿನಿ, ಕ್ರಿಕೆಟ್ ದಿಗ್ಗಜರು ಪಾಲ್ಗೊಂಡಿದ್ದಾರೆ. ಹಾಡಿನ ಬಗ್ಗೆ ಪ್ರಕಟಣೆ ನೀಡಲಾದ ಫೋಟೋದಲ್ಲಿ ದರ್ಶನ್, ಪುನೀತ್, ಶಿವರಾಜ್ ಕುಮಾರ್, ಅನಿಲ್ ಕುಂಬ್ಳೆ ಸೇರಿದಂತೆ ಘಟಾನುಘಟಿಗಳಿದ್ದಾರೆ. ಆದರೆ ಕಿಚ್ಚ ಸುದೀಪ್, ಯಶ್ ಫೋಟೋ ಇದರಲ್ಲಿ ಕಂಡುಬಂದಿರಲಿಲ್ಲ.ಹೀಗಾಗಿ ಈ ಇಬ್ಬರೂ ಸೆಲೆಬ್ರಿಟಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ