ಬೆಂಗಳೂರು: ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಚಿತ್ರತಂಡ ಇದೀಗ ಸಕ್ಸಸ್ ಪಾರ್ಟಿಯೊಂದನ್ನು ಮಾಡಿದ್ದು, ಪರಸ್ಪರ ಮುತ್ತಿನ ಮಳೆಗೆರೆದು ದುನಿಯಾ ನಂದೇ ಎಂದಿದ್ದಾರೆ.