ಬೆಂಗಳೂರು: ಪತಿ ಕೋಟಿ ರಾಮು ನಿರ್ಮಾಣದ ಕೊನೆಯ ಸಿನಿಮಾವನ್ನು ಮಾಲಾಶ್ರೀ ಅದ್ಧೂರಿಯಾಗಿ ಬಿಡುಗಡೆ ಮಾಡಿ ಪತಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಅವರಿಗೆ ಇದೀಗ ಜೋಡೆತ್ತುಗಳಾದ ಯಶ್-ದರ್ಶನ್ ಜೊತೆಯಾಗಿದ್ದಾರೆ.