ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ನಿನ್ನೆ ಕೆಜಿಎಫ್ 2 ಸಿನಿಮಾ ತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ ಇದನ್ನು ನೋಡಿ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ಕೊನೇ ಪಕ್ಷ ಯಶ್ ಹುಟ್ಟುಹಬ್ಬಕ್ಕಾದರೂ ಕೆಜಿಎಫ್ 2 ತಂಡ ಹೊಸದಾಗಿ ಏನಾದರೂ ಸುದ್ದಿ ಕೊಡಬಹುದು ಎಂದು ಕಾತುರದಿಂದ ಕಾಯುತ್ತಿದ್ದರು. ಆದರೆ ನಿನ್ನೆ ಬಿಡುಗಡೆಯಾದ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.ಸಾಧಾರಣ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿರುವುದು ನೋಡಿ, ನಾವು