ಹೈದರಾಬಾದ್: ಟಾಲಿವುಡ್ ಸ್ಟಾರ್ ರವಿತೇಜ ನೀಡಿದ ಹೇಳಿಕೆಯೊಂದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.ಸಂದರ್ಶನವೊಂದರಲ್ಲಿ ರವಿತೇಜಗೆ ಕೆಲವು ನಟರ ಹೆಸರು ಹೇಳಿ ಆ ನಟರಿಂದ ಏನು ಕದಿಯಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಈ ನಟರ ಹೆಸರಿನ ಜೊತೆ ಯಶ್ ಹೆಸರೂ ಇತ್ತು.ಅದಕ್ಕೆ ಉತ್ತರಿಸುವಾಗ ರವಿತೇಜ್ ‘ಯಶ್ ಅವರ ಕೆಜಿಎಫ್ ಸಿನಿಮಾ ಮಾತ್ರ ನಾನು ನೋಡಿದ್ದೆ. ಆ ಸಿನಿಮಾ ಸಿಗಲು ಅವರು ಅದೃಷ್ಟ ಮಾಡಿದ್ದರು’ ಎಂದಿದ್ದರು. ಇದಕ್ಕೆ ಯಶ್