ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ಕೆಜಿಎಫ್ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ. ಅದೇನೆಂದರೆ ರಾಕಿಂಗ್ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 19ರ ಸಂಜೆ 6 ಗಂಟೆಗೆ ಕೆಜಿಎಫ್ ಬಿಡುಗಡೆ ಆಗಲಿರುವ ದಿನಾಂಕ ಪ್ರಕಟವಾಗಲಿದೆ. ಅಂದೇ ಈ ಚಿತ್ರದ ಟ್ರೈಲರ್ ಯಾವಾಗ ಶೀರ್ಷಿಕೆ ಆಗಲಿದೆ ಎಂಬುದು ರಿವೀಲ್ ಆಗಲಿದೆ. ಕೆಜಿಎಫ್