ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ದೇಶಾದ್ಯಂತ ಎಬ್ಬಿಸಿದ ಹವಾ ನೋಡಿ ಕೆಜಿಎಫ್ 2 ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಕೆಜಿಎಫ್ 2 ಬಗ್ಗೆ ನಿರಾಶೆಯಾಗುವ ಸುದ್ದಿಯೊಂದನ್ನು ಯಶ್ ಹೇಳಿದ್ದಾರೆ.