ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಸಿನಿಮಾದ ಡೈಲಾಗ್ ಗಳು ಭಾರೀ ಜನಪ್ರಿಯವಾಗಿತ್ತು. ಆ ಸಿನಿಮಾದ ಒಂದು ಡೈಲಾಗ್ ಅಂತೂ ಈಗಲೂ ಜನ ಮರೆತಿಲ್ಲ.ಅದೂ ಅಮ್ಮನ ಬಗ್ಗೆ ಹೇಳುವ ಡೈಲಾಗ್. ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧರು ಯಾರೂ ಇಲ್ಲ ಎಂದು ಯಶ್ ಹೇಳುವ ಆ ಡೈಲಾಗ್ ಬರೆದ ಸ್ಟಾರ್ ಯಾರು ಗೊತ್ತೇ?ಸ್ವತಃ ರಾಕಿಂಗ್ ಸ್ಟಾರ್ ಯಶ್ ಈ ಡೈಲಾಗ್ ಬರೆದಿದ್ದರಂತೆ. ಆ ಸಿನಿಮಾದಲ್ಲಿ ಎಷ್ಟೇ ಹೊಡೆಬಡಿಯ ದೃಶ್ಯವಿದ್ದರೂ