Photo Courtesy: Twitterಬೆಂಗಳೂರು: ಉಗ್ರಂ, ಕೆಜಿಎಫ್ ಸಿನಿಮಾ ಮೂಲಕ ಸ್ಟಾರ್ ನಿರ್ದೇಶಕರೆನಿಸಿಕೊಂಡಿರುವ ಪ್ರಶಾಂತ್ ನೀಲ್ ಗೆ ಇಂದು ಜನ್ಮದಿನದ ಸಂಭ್ರಮ.ಪ್ರಶಾಂತ್ ನಿನ್ನೆ ರಾತ್ರಿ ತಮ್ಮ ಬರ್ತ್ ಡೇ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಪಾರ್ಟಿಗೆ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು, ರಾಕಿಂಗ್ ಸ್ಟಾರ್ ಯಶ್, ಸಲಾರ್ ನಾಯಕ ಪ್ರಭಾಸ್ ಬಂದಿದ್ದರು. ವಿಶೇಷವೆಂದರೆ ಪ್ರಶಾಂತ್ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲೆಂದೇ ಪ್ರಭಾಸ್ ನಿನ್ನೆ ಬೆಂಗಳೂರಿಗೆ ಬಂದಿದ್ದರು.ಪ್ರಶಾಂತ್ ಬರ್ತ್ ಡೇ ಜೊತೆಯಲ್ಲಿ