ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗಳಿಗೆ ನಿನ್ನೆ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಾಮಕರಣ ಸಮಾರಂಭ ನಡೆಯಿತು.ಈ ಸ್ಟಾರ್ ಮಗುವಿಗೆ ಏನೆಂದು ಹೆಸರಿಡಬಹುದು ಎಂದು ಅಭಿಮಾನಿಗಳು ಸಾಕಷ್ಟು ದಿನಗಳಿಂದ ಸಾಕಷ್ಟು ಹೆಸರುಗಳನ್ನು ಸೂಚಿಸುತ್ತಲೇ ಇದ್ದರು. ಕೊನೆಗೂ ಯಶ್-ರಾಧಿಕಾ ಮಗಳ ಹೆಸರು ಬಹಿರಂಗಗೊಳಿಸಿದ್ದು ಐರಾ ಯಶ್ ಎಂದು ನಾಮಕರಣ ಮಾಡಲಾಗಿದೆ.ನಿನ್ನೆ ನಡೆದ ನಾಮಕರಣ ಸಮಾರಂಭದಲ್ಲಿ ಯಶ್ ಮತ್ತು ರಾಧಿಕಾ ಕುಟಂಬವರ್ಗದವರು ಮತ್ತು ಆಪ್ತ ಸ್ನೇಹಿತರು