ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ವಿವಾಹದ ಮೊದಲ ವರ್ಷದ ಆನಿವರ್ಸರಿ ಆಚರಿಸಿಕೊಂಡ ಸ್ಯಾಂಡಲ್ ವುಡ್ ಮೋಸ್ಟ್ ರಾಕಿಂಗ್ ಜೋಡಿ ಯಶ್-ರಾಧಿಕಾ ಪಂಡಿತ್ ವಿದೇಶದಲ್ಲಿ ಸೆಕೆಂಡ್ ಹನಿಮೂನ್ ಮೂಡ್ ನಲ್ಲಿದ್ದಾರೆ. ಪೂರ್ವ ಆಫ್ರಿಕಾದ ಸೀಶೆಲ್ಸ್ ದ್ವೀಪದಲ್ಲಿ ಆನಿವರ್ಸರಿ ಸಂಭ್ರಮಾಚರಣೆಗಾಗಿ ಪ್ರವಾಸ ಹೋಗಿರುವ ಯಶ್-ರಾಧಿಕಾ ತಮ್ಮ ಖಾಸಗಿ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.ಇಬ್ಬರೂ ತಮ್ಮ ಸಿನಿಮಾ ಕೆಲಸಗಳಿಂದ ಬಿಡುವು ಪಡೆದಿದ್ದು ರಜೆಯ ಮೂಡ್ ನಲ್ಲಿದ್ದಾರೆ. ಇದಾದ ಬಳಿಕ ರಾಧಿಕಾ ಕೂಡಾ ತಮ್ಮ ಹೊಸ ಚಿತ್ರದ