Photo Courtesy: Instagramಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಜೋಡಿಯನ್ನು ತೆರೆ ಮೇಲೆ ಮತ್ತೆ ನೋಡಬೇಕೆಂದು ಎಷ್ಟೋ ಅಭಿಮಾನಿಗಳು ಬಯಸುತ್ತಿದ್ದಾರೆ.ಇದೀಗ ಯಶ್-ರಾಧಿಕಾ ಜೋಡಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಜಾಹೀರಾತಿನಲ್ಲಿ. ಅಡುಗೆ ಎಣ್ಣೆಯ ಜಾಹೀರಾತಿಗಾಗಿ ರಾಧಿಕಾ-ಯಶ್ ಜೊತೆಯಾಗಿ ಅಭಿನಯಿಸಿದ್ದಾರೆ. ಈ ಜಾಹೀರಾತುಗಳು ಈಗ ಪ್ರಸಾರ ಆರಂಭಿಸಿದ್ದು ಇಬ್ಬರ ಲುಕ್, ಕೆಮಿಸ್ಟ್ರಿಗೆ ಜನ ಫಿದಾ ಆಗಿದ್ದಾರೆ.ಯಶ್ ಅಟೋ ಚಾಲಕನಂತೆ ಪಕ್ಕಾ ಮಾಸ್ ಲುಕ್ ನಲ್ಲಿದ್ದರೆ ರಾಧಿಕಾ