ಬೆಂಗಳೂರು : ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಯಶ್ – ರಾಧಿಕಾ ಇದೀಗ ಬೇಬಿ ಮೂನ್ ನಲ್ಲಿದ್ದಾರಂತೆ. ಹೌದು. ಮದುವೆ ಆದ ನಂತರ ಹನಿಮೂನ್ ಗಾಗಿ ವಿದೇಶ ಸುತ್ತಿ ಬಂದಿದ್ದ ನಟ ಯಶ್ ಹಾಗೂ ನಟಿ ರಾಧಿಕಾ ಈಗ ತಮ್ಮ ಮನೆಗೆ ಮುದ್ದು ಕಂದನನ್ನು ಸ್ವಾತಿಸುವ ಸಂಭ್ರಮದಲ್ಲಿದ್ದಾರೆ. ಆದ ಕಾರಣ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿ ಆಗಿದ್ದ ಯಶ್ ಇದೀಗ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು