ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ನಿನ್ನೆಗೆ 12 ವರ್ಷಗಳಾಗಿತ್ತು. ಯಶ್ ಮತ್ತು ರಾಧಿಕಾ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ತೆರೆಗೆ ಪರಿಚಯವಾದವರು.ಯಶ್ ಅಭಿಮಾನಿಗಳು ನಿನ್ನೆಯಿಡೀ ಸಾಮಾಜಿಕ ಜಾಲತಾಣದಲ್ಲಿ 12 ವರ್ಷಗಳ ಸಂಭ್ರಮವನ್ನು ಆಚರಿಸಿದ್ದರು. ಇದರ ಜತೆಗೆ ಯಶ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಮೊಗ್ಗಿನ ಮನಸ್ಸಿನ ದಿನಗಳನ್ನು ಮೆಲುಕು ಹಾಕಿದ್ದಾರೆ.ನನ್ನ ಮತ್ತು ರಾಧಿಕಾನ ಜತೆಯಾಗಿ ತೆರೆಗೆ ಪರಿಚಯಿಸಿದ ಸಿನಿಮಾ. ಇದು ಕೇವಲ ನಮ್ಮ ಸಿನಿಮಾದ