ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೆ ದೇಶವಿಡೀ ಧೂಳೆಬ್ಬಿಸಿದ ಕೆಜಿಎಫ್ 1 ಸಿನಿಮಾದ ತೆಲುಗು ಅವತರಣಿಕೆ ನಾಳೆ ಸ್ಟಾರ್ ಮಾ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ಸ್ಟಾರ್ ಮಾ ವಾಹಿನಿ ದಾಖಲೆಯ ಮೊತ್ತಕ್ಕೆ ಕೆಜಿಎಫ್ 1 ಸಿನಿಮಾದ ಹಕ್ಕು ಖರೀದಿ ಮಾಡಿತ್ತು. ನಾಳೆ 5.30 ಕ್ಕೆ ಸಿನಿಮಾ ಪ್ರಸಾರವಾಗುತ್ತಿರುವುದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತೆಲುಗಿನಲ್ಲೇ ಪ್ರಚಾರ ಮಾಡಿದ್ದಾರೆ.ಯಶ್ ತೆಲುಗು ಭಾಷೆ ಮಾತನಾಡಿ ಸಿನಿಮಾ ನೋಡಲು