ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ತಮ್ಮ ಮುದ್ದು ಮಗನಿಗೆ ಯಥರ್ವ ಯಶ್ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರು ಎಲ್ಲರನ್ನೂ ಸೆಳೆಯುತ್ತಿದೆ. ಅಂದ ಹಾಗೆ ಈ ಹೆಸರು ಹುಟ್ಟಿಕೊಂಡ ಬಗೆ ಹೇಗೆ ಎಂದು ಯಶ್ ವಿವರಿಸಿದ್ದಾರೆ. ಯಶ್ ಮೊದಲ ಮಗಳ ಹೆಸರು ಐರಾ. ಯಶ್ ಮತ್ತು ರಾಧಿಕಾ ಹೆಸರಿನ ಆರಂಭದ ಎರಡು ಅಕ್ಷರ ವೈ ಮತ್ತು ಆರ್. ಈ ಮೂವರ ಹೆಸರಿನ ಅಕ್ಷರಗಳನ್ನೇ ಹಿಂದೆ ಮುಂದೆ