Photo Courtesy: Twitterಬೆಂಗಳೂರು: ಅಣ್ಣ-ತಂಗಿಯರ ಸಂಬಂಧ ಸಾರುವ ರಾಖಿ ಹಬ್ಬವನ್ನು ಇಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ಯಾಂಡಲ್ ವುಡ್ ತಾರೆಯರಾದ ರಾಧಿಕಾ ಪಂಡಿತ್ ಮತ್ತು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಮಕ್ಕಳ ರಾಖಿ ಹಬ್ಬದ ಸಂಭ್ರಮದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ರಾಧಿಕಾ ಪಂಡಿತ್ ಪ್ರತೀ ವರ್ಷವೂ ತಮ್ಮಿಬ್ಬರು ಮಕ್ಕಳ ರಾಖಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ. ಈ ಬಾರಿಯೂ ಐರಾ ತಮ್ಮ ಯಥರ್ವ್ ಗೆ ಆರತಿ ಎತ್ತಿ ಸಿಹಿ