Photo Courtesy: Twitterಬೆಂಗಳೂರು: ಕೆಜಿಎಫ್ ಆದ ಮೇಲೆ ಸುದ್ದಿಯೇ ಇಲ್ಲ ಎನ್ನುತ್ತಿರುವ ಫ್ಯಾನ್ಸ್ ಗಳಿಗೆ ರಾಕಿಂಗ್ ಸ್ಟಾರ್ ಯಶ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.ಯಶ್ ಮುಂದಿನ ಸಿನಿಮಾ ಅಪ್ ಡೇಟ್ ಕೇಳಲು ಕಾದು ಕಾದು ಸಿನಿಮಾ ಪ್ರೇಮಿಗಳಿಗೇ ಸುಸ್ತಾಗಿದೆ. ಬರೋಬ್ಬರಿ ಒಂದೂವರೆ ವರ್ಷವಾದರೂ ತಮ್ಮ ಮುಂದಿನ ಸಿನಿಮಾ ಯಾವ ಬ್ಯಾನರ್ ಜೊತೆಗೆ ಎಂದೂ ಗುಟ್ಟುಬಿಟ್ಟುಕೊಟ್ಟಿಲ್ಲ.ಇಂದು ಬಿಜಿಎಸ್ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ನನಗೆ ನಿಮ್ಮ