ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸ್ವಾತಂತ್ರ್ಯೋತ್ಸವ ದಿನವಾದ ನಿನ್ನೆ ಮಾಡಿದ ಒಂದು ಟ್ವೀಟ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಬಾರಿ ಹೀರೋ ಅಲ್ಲ, ವಿಲನ್ ಬರ್ತಾ ಇದ್ದಾನೆ ಎಂದು ಯಶ್ ಹಿಂದಿಯಲ್ಲಿ ಸಾಲುಗಳನ್ನು ಬರೆದುಕೊಂಡು ವಿಡಿಯೋ ಒಂದನ್ನು ಪ್ರಕಟಿಸಿದ ಯಶ್ ಸೋಮವಾರ ಅಂದರೆ ಆಗಸ್ಟ್ 17 ರಂದು ಬರುವುದಾಗಿ ಹೇಳಿದ್ದಾರೆ.ಈ ವಿಡಿಯೋ ನೋಡಿ ಒಮ್ಮೆಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿದ್ದು, ಯಶ್ ಕೆಜಿಎಫ್ 2 ಟೀಸರ್ ಬಗ್ಗೆ ಹೇಳಿರಬಹುದೇ ಎಂದು