ಬೆಂಗಳೂರು: ಕೆಜಿಎಫ್ 2 ಯಶಸ್ಸಿನ ಬಳಿಕ ಇದೀಗ ಟ್ವಿಟರಿಗರು ರಾಕಿಂಗ್ ಸ್ಟಾರ್ ಯಶ್ ಮತ್ತು ಇತರ ಪ್ಯಾನ್ ಇಂಡಿಯಾ ಸ್ಟಾರ್ ಗಳಿಗೆ ಹೋಲಿಕೆ ಶುರು ಮಾಡಿದ್ದಾರೆ.ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ನಾಯಕ ರಾಮ್ ಚರಣ್ ತೇಜ್ ಮತ್ತು ಕೆಜಿಎಫ್ 2 ನಾಯಕ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಇದೀಗ ಇಬ್ಬರ ನಡುವೆ ಹೋಲಿಕೆ ಮಾಡಿದ್ದಾರೆ.ಟ್ವಿಟರಿಗರು ಇಬ್ಬರ ಈ ಸಿನಿಮಾಗಳ ಪಾತ್ರಗಳ ಪೈಕಿ ಯಾವುದು ಬೆಸ್ಟ್