ಬೆಂಗಳೂರು : ಸಿನಿಮಾ ತಾರೆಯರೆಲ್ಲರೂ ಚುನಾವಣಾ ಪ್ರಚಾರ ಮಾಡುವ ಕಾರ್ಯಕ್ಕೆ ಮುಂದಾದರೆ ನಟ ಯಶ್ ಅವರು ಮಾತ್ರ ಯಾವ ಪಕ್ಷದ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಒಂದು ಕಂಡಿಷನ್ ಹಾಕಿದ್ದು, ಇದಕ್ಕೆ ಯಾವ ರಾಜಕಾರಣಿಗಳು ಸಹಾಯ ಮಾಡುತ್ತಾರೋ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.