Photo Courtesy: Twitterಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವಾಗ ಘೋಷಣೆ ಮಾಡುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ಕೊನೆಗೂ ಖುಷಿ ಸುದ್ದಿ ಸಿಗುತ್ತಿದೆ.ರಾಕಿ ಭಾಯಿ ಯಶ್ ತಮ್ಮ ಅಭಿಮಾನಿಗಳು ಖುಷಿಯಾಗುವಂತಹ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಯಶ್ ತಮ್ಮ ಇನ್ ಸ್ಟಾಗ್ರಾಂ ಪುಟದ ಪ್ರೊಫೈಲ್ ನಲ್ಲಿ ‘ಲೋಡಿಂಗ್’ ಎನ್ನುವ ಬರಹವಿರುವ ಫೋಟೋ ಪ್ರಕಟಿಸಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ.ಈ ಮೂಲಕ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಅಪ್