Photo Courtesy: Twitterಬೆಂಗಳೂರು: ಕೊನೆಗೂ ಎಲ್ಲರೂ ನಿರೀಕ್ಷಿಸಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಟೈಟಲ್ ಇದೀಗ ತಾನೇ ಘೋಷಣೆಯಾಗಿದೆ.ಯಶ್19 ಸಿನಿಮಾಗೆ ‘ಟಾಕ್ಸಿಕ್’ ಎಂದು ಟೈಟಲ್ ನೀಡಲಾಗಿದೆ. ಎಲ್ಲರ ಊಹೆಯಂತೇ ಸಿನಿಮಾವನ್ನು ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಯಶ್19 ಗೆ ಓರ್ವ ಮಹಿಳಾ ನಿರ್ದೇಶಕಿ ಎನ್ನುವುದು ಪಕ್ಕಾ ಆಗಿದೆ.ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಿಸುತ್ತಿದೆ. ಚಿಕ್ಕ ಟೀಸರ್