ಬೆಂಗಳೂರು: ನಟಿ ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಗ ಯಥರ್ವ್ ಯಶ್ ಲೇಟೆಸ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ರಾಧಿಕಾ ತಮ್ಮಿಬ್ಬರು ಮಕ್ಕಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಯಥರ್ವ್ ಗೂಗಲ್ ಅಸಿಸ್ಟೆಂಟ್ ಗೆ ‘ಹೇ ಗೂಗಲ್ ಪ್ಲೇ ಬೇಬಿ ಸಾಂಗ್’ ಎಂದು ಆವಾಝ್ ಹಾಕುತ್ತಾನೆ. ಬಳಿಕ ಅಕ್ಕ ಐರಾ ಕೂಡಾ ಎಂಟ್ರಿ ಕೊಡುತ್ತಾಳೆ. ಇಬ್ಬರೂ ಸೇರಿಕೊಂಡು ಭರ್ಜರಿ ಸ್ಟೆಪ್ ಹಾಕುವ ವಿಡಿಯೋವನ್ನು ರಾಧಿಕಾ ಪ್ರಕಟಿಸಿದ್ದಾರೆ.ಈ