ಬೆಂಗಳೂರು: ಕೊರೋನಾದಿಂದ ಜನರು ಮಾನಸಿಕವಾಗಿ ಕುಗ್ಗಿಹೋಗಿರುವಾಗ ಅವರ ಮುಖದಲ್ಲಿ ನಗು ತರಿಸುವಂತಹ ಪಾಸಿಟಿವ್ ವಿಡಿಯೋಗಳನ್ನು ಪ್ರಕಟಿಸುವುದಾಗಿ ಹೇಳಿದ್ದ ನಟಿ ರಾಧಿಕಾ ಪಂಡಿತ್ ಈಗ ಅದೇ ಕೆಲಸ ಮಾಡುತ್ತಿದ್ದಾರೆ.ಮೊನ್ನೆಯಷ್ಟೇ ಮಗಳು ಐರಾ ಆಗಷ್ಟೇ ಹೆಜ್ಜೆ ಹಾಕಲು ಕಲಿಯುತ್ತಿರುವ ವಿಡಿಯೋ ಪ್ರಕಟಿಸಿ ಫ್ಯಾನ್ಸ್ ಮುಖದಲ್ಲಿ ನಗು ತಂದಿದ್ದ ರಾಧಿಕಾ ಈಗ ಪುತ್ರ ಯಥರ್ವ್ ನ ಮುದ್ದಾದ ಕ್ಷಣವೊಂದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.ಮಗನಿಗೆ ಉಗುರು ಕತ್ತರಿಸುವ ವಿಡಿಯೋ ಪ್ರಕಟಿಸಿರುವ ರಾಧಿಕಾ ನೆಟ್ಟಿಗರಿಗೆ