Bigg Boss Kannada 8: ನಿನ್ನೆ ಫಿನಾಲೆ ಸಂಚಿಕೆಯ ಪ್ರಸಾರದ ನಡುವೆ ಬರುತ್ತಿದ್ದ ಹೊಸ ಜಾಹೀರಾತುಗಳನ್ನು ನೋಡಿ ಸಾಕಷ್ಟು ಮಂದಿ ಅಸಮಾನಗೊಂಡಿದ್ದರು. ಈ ಕುರಿತಾಗಿ ತುಂಬಾ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನೂ ಹೊರ ಹಾಕಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಾಗಿದ್ದ ಅಡಚಣೆಗೆ ಕಾರಣ ಏನೆಂದು ಸುದೀಪ್ ತಿಳಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆಯ (Bigg Boss Kannada Season 8 Finale) ಪ್ರಸಾರ ಬದಲಾದ ಸಮಯದಲ್ಲಿ ಆಗಲಿದೆ ಎಂದು