ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ನಡುವಿನ ಅಡಿಯೋ ಒಂದು ನಿನ್ನೆ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು.ಯೋಗರಾಜ್ ಭಟ್ ನಿರ್ದೇಶನದ ಪದವಿ ಪೂರ್ವ ಎಂಬ ಸಿನಿಮಾ ಹಕ್ಕನ್ನು ಖರೀದಿಸುವುದಾಗಿ ರಾಘವೇಂದ್ರ ಹುಣಸೂರು ಪ್ರಾಮಿಸ್ ಮಾಡಿದ್ದರಂತೆ. ಆದರೆ ಈಗ ಫೋನ್ ಕಾಲ್ ಸ್ವೀಕರಿಸದೇ ಸತಾಯಿಸುತ್ತಿದ್ದಾರೆ ಎನ್ನುವುದು ಭಟ್ಟರ ಆಕ್ರೋಶಕ್ಕೆ ಕಾರಣವಾಗಿದೆ.10 ರಿಂದ 15 ಬಾರಿ ಕರೆ ಮಾಡಿ ವಾರ ಕಳೆದರೂ ರಾಘವೇಂದ್ರ