ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಯಶಸ್ವೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಗಾಳಿಪಟ2. ಈ ಸಿನಿಮಾದ ಚಿತ್ರೀಕರಣ ಈಗ ಪ್ರಾರಂಭವಾಗಿದೆ.ಮುಂಗಾರು ಮಳೆ ಬಳಿಕ ಈ ಇಬ್ಬರೂ ಜತೆಯಾಗಿ ಮಾಡಿ ಹಿಟ್ ಆದ ಸಿನಿಮಾ ಗಾಳಿಪಟ. ಅದರ ಎರಡನೇ ಭಾಗ ಈಗ ಮತ್ತೆ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಚಿತ್ರದ ಲೊಕೇಷನ್ ಗೆ ತೊಂದರೆಯಾಗಿ ಚಿತ್ರೀಕರಣ ಕೊಂಚ ತಡವಾಗಿತ್ತು.ಈಗ ಕೊನೆಗೂ ಭಟ್ಟರು ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇದನ್ನು